ಬದುಕಲಾಗುತ್ತಿಲ್ಲ ...!!
ಕವನ
ಓ ನನ್ನ ಒಲವೇ...
ನೀನು ಈ ಭುವಿಗೇ ಬರದಿದ್ದಿದ್ದರೆ ..??!!
ನಿಜವಾಗಿಯೂ
ನನಗೇನೂ ಆಗುತ್ತಿರಲಿಲ್ಲ..!!
ಆದರೆ...
ನಾನಿರುವ ಭುವಿಯಲ್ಲಿ ..
ನೀನೂ ಇರುವೆಯಲ್ಲ ..!!
ಅದಕೇ...,
ನೀನಿರದೇ ಬದುಕಲಾಗುತ್ತಿಲ್ಲ ...!!
-ದೇವೇಂದ್ರ ಭಾಗ್ವತ್
- Log in to post comments