ಕನ್ನ ... ನನ್ನ ಮನಸಿಗೆ

ಕನ್ನ ... ನನ್ನ ಮನಸಿಗೆ

ಕವನ

ಭಾವಚಿತ್ರದಲ್ಲಿ ನನ್ನವಳು ತುಂಬಾ ಚೆನ್ನ
ಎದುರಿಗೆ ಬಂದಾಗ ನನಗನಿಸಿದ್ದು ಭಿನ್ನ !
ಬರಿ ನಗುವೆ ಚೆಲ್ಲಿತ್ತು ಮಾತಿಗೆ ಮುನ್ನ
ಎನಾದ್ರು ಅನ್ನಿಸೋ ಮುನ್ನ ಆಗೋಗಿತ್ತು ಕನ್ನ !!

Comments

Submitted by venkatb83 Thu, 12/13/2012 - 17:50

ಅಯ್ಯೋ ಪಾ.ಪ ..ಪ್ಚ್. ಛೆ ಅನ್ನೋ ಹಾಗಿಲ್ಲ...ಕಳ್ಕೊಂ ಡ್ರಾ ??? ಅಲ್ಲೇ ಹುಡುಕಿ...!!

ಪುಟ್ಟ ಕವನ ರೈಮ್ಸ್ ತರಹ ಚೆನ್ನಾಗಿದೆ.

ಶುಭವಾಗಲಿ.

\|