ಈ ವಾರಾಂತ್ಯ ರಂಗಶಂಕರದಲ್ಲಿ
ನಾಟಕ:
ವೇರ್ ಡಿಡ್ ಐ ಲೀವ್ ಮೈ ಪರ್ದಾ? [Where Did I Leave My Purdah?]
ದಿನಾಂಕ:
15 ಶನಿವಾರ ಹಾಗೂ 16 ಭಾನುವಾರ, ಡಿಸೆಂಬರ್ 2012.
ಸಮಯ : ಇಳಿ ಹಗಲು -3.30 ಹಾಗೂ 7.30ಕ್ಕೆ.
ಸ್ಥಳ:
ರಂಗಶಂಕರ
ಟಿಕೆಟ್ ದರ : ರೂ.200.
ಲಿಲೆಟ್ ಡ್ಯೂಬೆ, ಸೋನಿ ರಝ್ದಾನ್, ನೇಹಾ ಡ್ಯೂಬೆ, ಸಿದ್ ಮಕ್ಕರ್ ಹಾಗೂ ಪ್ರಿಯಾಂಕ ಕರುಣಾಕರನ್ ನಟಿಸುತ್ತಿರುವ ಈ ರಸಮಯ ನಾಟಕವನ್ನು ನೋಡಲು ಮರೆಯದಿರಿ.