ಕಾಣೆಯಾಗಿದ್ದಾರೆ

ಕಾಣೆಯಾಗಿದ್ದಾರೆ

ಕವನ

ಕಾಣೆಯಾಗಿದ್ದಾರೆ
ಪ್ರಳಯ ಹೇಳಿದ್ದ
ಜ್ಯೋತಿಷಿಗಳೆಲ್ಲ!!
ಹುಡುಕಿ
ಕೊಟ್ಟವರಿಗೆ
2013 ರ
ಕ್ಯಾಲೆಂಡರ್
ಬಹುಮಾನ!!