ಮಾಲು ಪ್ರಶ್ನೆ! By Maalu on Thu, 12/27/2012 - 19:30 ಕವನ ಹುಡುಗಾ, ಮತ್ತೊಮ್ಮೆ ಯೋಚಿಸು... ದುಡ್ಡು ಕೊಡುವ ಮೊದಲು ನೀ ಕುಡಿವ ಈ ಮದಿರೆಗೆ! ತಂದು ಕೊಟ್ಟಿರುವೆಯಾ ಸಾಸಿವೆ ಮೆಣಸು ಜೀರಿಗೆ ನಿನ್ನವಳು ಹಾಕುವ ಅಡಿಗೆಯ ವಗ್ಗರಣೆಗೆ ! -ಮಾಲು Log in or register to post comments