ಎನ್ನೀ ಉಡುಗೊರೆ

ಎನ್ನೀ ಉಡುಗೊರೆ

ಕವನ

ತಂಪಾದ ಸಂಜೆಯಲೊಂದು ದಿನ
ಎಲ್ಲಿಂದಲೋ ಬಂದ ಬಿರುಗಾಳಿ ,
ಸಣ್ಣ ಸಣ್ಣ ಬಿಂದುವಿನ ಹನಿಯೊಡನೆ
ಕಪ್ಪು ಮೊಡದಿ ಮಳೆಯು ತಂದು,
ಮುಂಜಾನೆಯ ಮೊಬ್ಬಲ್ಲಿ
ಚಳಿಯಾಗಿ ಮೈ ನಡುಗುವ ಮುನ್ನ
ನಿ ಧರಿಸಿ ಇ ನನ್ನ ಉಡುಗೊರೆ ,
ಬೆಚ್ಚಗಿದ್ದರೆ ಅದೇ ಎನಗೆ ಹರುಷವು,.......................

........................