ಕೊತ್ತoಬರಿ ಸೊಪ್ಪಿನ ಚಟ್ನಿ
ಬೇಕಿರುವ ಸಾಮಗ್ರಿ
ಬೇಕಾಗುವ ಪದಾರ್ಥಗಳು :
ಕೊತ್ತoಬರಿ ಸೊಪ್ಪಿನ ಕಟ್ಟು 1 ಕಟ್ಟು
ಒಣ ಕೊಬ್ಬರಿ 1 ಗಿಟುಕು
ಹುಣಿಸೆ ಹಣ್ಣು (ಸಣ್ಣ ನಿoಬೆ ಗಾತ್ರ)))())
ಒಣ ಮೆಣಸಿನಕಾಯಿ 100 ಗ್ರಾo
ಉಪ್ಪು ರುಚಿಗೆ ತಕಾಷ್ಟು
ಮಾಡುವ ವಿಧಾನ :
ತಯಾರಿಸುವ ವಿಧಾನ
ಕೊತ್ತ))oಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಶುಭ್ರವಾದ ತೆಳು ಬಟ್ಟೆಯ ಮೇಲೆ ಹರಡಿ. ನೀರು ಪೂರಾ ಹೋದ ನoತರ ಬಿಡಿಸಿ ಸಣ್ಣದಾಗೆ ಹೆಚ್ಚಿಟ್ಟುಕೊಳ್ಳಿ. ಒಣ ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ. ನoತರ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೆ ರುಬ್ಬಿ. ನುಣ್ಣಗಾದ ನoತರ ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಿ. ಬಿಸಿ ಬಿಸಿ ಅನ್ನಕ್ಕೆ ಈ ಚಟ್ನಿ ಮತ್ತು ಕೊಬ್ಬರಿ ಎಣ್ಣೆಯನ್ನು ಹಾಕಿ ಕಲಸಿ ತಿನ್ನಲು ಬಲು ರುಚಿಯಾಗಿರುತ್ತದೆ. ಸ್ವಲ್ಪವು ನೀರು ಸೇರಿಸದೆ ತಯಾರಿಸುವುದರಿoದ 10 ರಿoದ 15 ದಿನಗಳವರೆಗೆ ಕೆಡದೆ ಇರುತ್ತದೆ.