ಗೊಂದಲದ ಮನದಂಗಳ .....

Submitted by rajut1984 on Sun, 12/30/2012 - 20:20
ಬರಹ

ತಪ್ಪು ಯಾರದು ?

ಸುಮ್ಮನಿರಲಾಗದೆ ಮಾತನಾಡಿಸಿದ‌ ನನ್ನದಾ ,ಸುಮ್ಮನೆ ಮಾತಾಡಿದ‌ ಹುಡುಗಿದಾ ?

ಮಾತೆನೋ ಮುಗಿತು , ಆದರೆ hangover ಹಾಗೇ ಉಳಿತು ! ಮನಸು ಹೇಳ್ತು "ನಿನಗಿದು ಆಗಬೇಕಾಗಿತ್ತು !!!"

‍‍

ಏಷ್ಟೊಸರಿ ಅನಿಸಿತಲ್ವಾ ?

ಮಾತು ಬೇಡ‌ ಅಂತ , ಮೌನನೇ ಒಳ್ಳೇದಂತ ... ಮನಸನ್ನ‌ ನನ್ನಹತ್ರನೆ ಉಳಿಸ್ಕೊ ಬೇಕಾಗಿತ್ತು ಅಂತ !#*#!

ಆದರೂ ಅಷ್ಟು ಸುಲಭ‌ ಅಲ್ಲ‌ ಹೇಳಿದ೦ಗೆ ವೇದಾ೦ತ , ಹೃದಯದ ಸಿದ್ದಾಂತ !

 

ನಾನ್ ಇಗೇನು ಮಾಡೋದು ?

ಮಾತನ್ನ‌ ಮುಂದ್ವರಿಲ್ಸಾ ಮೌನಕ್ಕೆ ಶರಣಾಗ್ಲಾ ? ಒಂದೇ confusion ; ಇಷ್ಟು ದಿನ ಇಲ್ಲದೇ ಇದ್ದ emotion !

ಏನೇ ಆಗಲಿ ನೋಡೇ ಬಿಡೋಣ ,ಎನೀ ಸಿಹಿ ಅನುಭವಾ ಅಂತಾ :-)

 

ಇದೇ ಗೊಂದಲದ ಮನದಂಗಳ .....

ಚಿತ್ರ್