ಇದು ನಮ್ಮ ರಾಜಕಾರಣ

ಇದು ನಮ್ಮ ರಾಜಕಾರಣ

ಕವನ

ಕುರ್ಚಿ ಆಸೆಗಾಗಿ ಮೊದಲು ಭಾಷಣ !
ನಾವೆಲ್ಲಾ ಒಂದೆ ಎಂಬುವುದು ಕಾರಣ !
ಅಧಿಕಾರದ ಸಲುವಾಗಿ ಹಿಡಿದರು ಚರಣ !
ಅಧಿಕಾರ ಬಂಧಮೇಲೆ ಆಚರಿಸೋಣ !
ಕುರ್ಚಿ ಮೇಲೆ ಕುಳಿತು ಮಾಡೋಣ ! ರಾಜಕಾರಣ !
ನಾ ಮೇಲೆ ನೀಮೇಲೆ ಎಂದಾಡಿಕೊಳ್ಳೋಣ !
ಕೊನೆಯಲ್ಲಿ ದೇಶದ ಆಸ್ತಿ ಕೊಳ್ಳೆ ಹೊಡಿದು
ಓಡಿ ಹೋಗೊಣ !
ಇದು ನಮ್ಮ ರಾಜಕಾರಣ !