ನುಡಿಮುತ್ತು

Submitted by ನುಡಿಮುತ್ತುಗಳು on Thu, 02/21/2013 - 12:12

ನಮ್ಮ ನಾಡಿನವರೀಗ ತಮ್ಮನ್ನು ತಾವು ಎಷ್ಟು ಮರೆತುಕೊಂಡರೆ ಅಷ್ಟು ಮುಂದುವರಿದವರು ಎಂಬ ಭಾವವನ್ನು ತಳೆದಿರುವಂತೆ ತೋರುತ್ತದೆ.

ಅವರಿಗೆ ತಾವು ರಾಮಾಯಣ ಮಹಾಭಾರತದಂತಹ ಮಹಾಸಂಸ್ಕೃತಿಗೆ ಸೇರಿದವರೆಂಬ ಸ್ಮರಣೆ ಬೇಡದಂತಿದೆ.