ನುಡಿಮುತ್ತು

Submitted by ನುಡಿಮುತ್ತುಗಳು on Sat, 02/23/2013 - 11:55

ವಿಪತ್ತು ಬರುವ ಮೊದಲೇ ಪ್ರತಿಕ್ರಿಯೆ ಮಾಡುವವನು ಹಾಗೂ ಸಮಯಕ್ಕೆ ತಕ್ಕಂತೆ ಬುದ್ದಿಯನ್ನು ಉಪಯೋಗಿಸುವವನು,

ಇವರಿಬ್ಬರೂ ಸುಖವನ್ನು ಪಡೆಯುತ್ತಾರೆ. ಆಗುವುದಾಗಲಿ ಎನ್ನುವವನು ನಾಶ ಹೊಂದುತ್ತಾನೆ.