ನುಡಿಮುತ್ತು

Submitted by ನುಡಿಮುತ್ತುಗಳು on Sat, 02/23/2013 - 12:02

ನಿಜವಾದ ಗೆಳೆಯ ದರ್ಪಣ ಇದ್ದಂತೆ.

ಅವನು ನಿನ್ನ  ಒಳಿತು ಮತ್ತು ಕೆಟ್ಟದ್ದನ್ನು ನಿಸ್ಸಂಕೋಚವಾಗಿ ತಿಳಿಸುತ್ತಾನೆ.