ನುಡಿಮುತ್ತು

Submitted by ನುಡಿಮುತ್ತುಗಳು on Mon, 02/25/2013 - 11:25

ಅರಸನಾದವನು ಆಳಬೇಕು. ಅಳಬಾರದು.

ಅಳೋ ಸಮಯ ಬಂದರೂ ಅದು ಮನಸ್ಸಿನಲ್ಲೇ ಇರಬೇಕು.

ಕಣ್ಣಲ್ಲಿ ಮುಖದಲ್ಲಿ ಕಾಣಿಸಬಾರದು.