ನುಡಿಮುತ್ತು

Submitted by ನುಡಿಮುತ್ತುಗಳು on Mon, 02/25/2013 - 11:35

ಯುದ್ಧ ಮಾಡುವವು ಶಸ್ತ್ರಗಳಲ್ಲ. ಶಸ್ತ್ರಗಳ ಹಿಂದಿನ ಶಕ್ತಿಗಳು;

ಅದಕ್ಕಿಂತ ಖಚಿತವಾಗಿ ಹೇಳುವುದಾದರೆ-ನಾವು ಒಪ್ಪಿಕೊಂಡ ಜೀವನ ಕ್ರಮ.