ನುಡಿಮುತ್ತು

Submitted by ನುಡಿಮುತ್ತುಗಳು on Tue, 02/26/2013 - 11:18

ಅಜೀರ್ಣವಾದ ಸಮಯದಲ್ಲಿ ಹಿತಕರವಾಗಿರುವ ಅನ್ನವೂ ಕೂಡಾ

ವ್ಯಾಧಿಗೆ ಅಥವಾ ಮರಣಕ್ಕೆ ಕಾರಣವಾಗುತ್ತದೆ.