ನುಡಿಮುತ್ತು

Submitted by ನುಡಿಮುತ್ತುಗಳು on Tue, 02/26/2013 - 11:21

ಒಬ್ಬನಿಗೆ ಗೊತ್ತಿರುವ  ಗುಟ್ಟು, ಯಾರಿಗೂ ಗೊತ್ತಿರದ ಗುಟ್ಟು;

ಇಬ್ಬರಿಗೆ ಗೊತ್ತಾದ ಗುಟ್ಟು ರಟ್ಟಾದ ಗುಟ್ಟೇ.