ನುಡಿಮುತ್ತು

Submitted by ನುಡಿಮುತ್ತುಗಳು on Wed, 02/27/2013 - 11:32

ಎಲ್ಲರಿಗೂ ಸ್ವಲ್ಪ ಕಾಲ ಮೋಸ ಮಾಡಬಹುದು; ಕೆಲವರಿಗೆ ಸದಾ ಮೋಸ ಮಾಡಬಹುದು;

ಆದರೆ ಎಲ್ಲರನ್ನೂ ಎಲ್ಲ ಕಾಲವೂ ಮೋಸಪಡಿಸಲು ಸಾಧ್ಯವಿಲ್ಲ.