ನುಡಿಮುತ್ತು

Submitted by ನುಡಿಮುತ್ತುಗಳು on Wed, 02/27/2013 - 11:40

ಒಂದೊಂದು ಹನಿಯಾಗಿಯೇ ಬಿದ್ದರೂ ಕಾಲಾಂತರದಲ್ಲಿ ಕೊಡವು ನೀರಿನಿಂದ ತುಂಬುವುದು.

ಅದೇ ರೀತಿ ವಿದ್ಯೆ ಮತ್ತು ಹಣವೂ ಸಹ ಹನಿ ಹನಿಯಂತೆ ಸ್ವಲ್ಪ ಸ್ವಲ್ಪ ವಾಗಿಯೇ ಸಂಗ್ರಹವಾಗುವುದು.