ನುಡಿಮುತ್ತು

Submitted by ನುಡಿಮುತ್ತುಗಳು on Thu, 02/28/2013 - 11:23

ಮಲ್ಲಿಗೆಯ ಪರಿಮಳವನ್ನು ಬಲ್ಲ ದುಂಬಿಯು ದರ್ಭೆಯನ್ನು ಮೋಹಿಸುವುದಿಲ್ಲ.