ನುಡಿಮುತ್ತು

Submitted by ನುಡಿಮುತ್ತುಗಳು on Wed, 03/06/2013 - 09:10

ಬರೀ ವಿದ್ಯೆಯಿಂದಾಗಲೀ, ತಪಸ್ಸಿನಿಂದಾಗಲೀ ಯಾರೂ 'ಪಾತ್ರ'ನೆನಿಸುವುದಿಲ್ಲ.

ಯಾರಲ್ಲಿ ನಡತೆ ವಿದ್ಯೆ ಮತ್ತು ತಪಸ್ಸು ಇರುತ್ತದೆಯೋ ಅವನೇ ಸತ್ಪಾತ್ರ.