ನುಡಿಮುತ್ತು

Submitted by ನುಡಿಮುತ್ತುಗಳು on Thu, 03/07/2013 - 12:01

ಎನ್ನಗುಣವೆಂಬ ಕಳೆಯ ಕಿತ್ತು ಸಲಹಯ್ಯ ಲಿಂಗ ತಂದೆ,

ಸುಳಿದೊಗೆದು ಬೆಳೆವೆನು ನೋಡಾ ಕೂಡಲ ಸಂಗಮದೇವಾ..