ನುಡಿಮುತ್ತು

Submitted by ನುಡಿಮುತ್ತುಗಳು on Thu, 03/07/2013 - 12:03

ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ,

ತಮ್ಮೊಳಗಿದ್ದ ಮಹಾಘನವನರಿಯರು ನೋಡಾ ಚೆನ್ನಮಲ್ಲಿಕಾರ್ಜುನ..