ನುಡಿಮುತ್ತು

Submitted by ನುಡಿಮುತ್ತುಗಳು on Fri, 03/08/2013 - 10:15

ಅವನು ಏನು ಕೆಲಸ ಮಾಡಲಾರ ಎನ್ನುವುದನ್ನು ನಾನು ಯೋಚಿಸುವುದಿಲ್ಲ;

ಅವನು ಏನು ಕೆಲಸ ಮಾಡಬಲ್ಲ ಎನ್ನುವುದನ್ನು ನಾನು ಗಮನಿಸುತ್ತೇನೆ.