ನಾ ಬರೆದ ಮೊದಲ ತೊದಲ ಕವನ ----: ನಾ ಕಂಡ ನನ್ನಾಕೆ :----

ನಾ ಬರೆದ ಮೊದಲ ತೊದಲ ಕವನ ----: ನಾ ಕಂಡ ನನ್ನಾಕೆ :----

ಕವನ

ಮೊದಲ ಬಾರಿ ನೋಡಿದ ಆ ನಿನ್ನ ನಯನಗಳು 
ತಂದವು ನನ್ನ ಮನದಲಿ ಕೋಟಿ ಕನಸುಗಳು 

ಎರಡನೇ ಬಾರಿ ನೋಡಿದ ಆ ನಿನ್ನ ನಗು 
ಅಂದಿನಿಂದಲೇ ನಾನಾದೆ  ಒಂದು ಚಿಕ್ಕ ಮಗು 

ಮೂರನೇ ಬಾರಿ ನೋಡಿದ ಆ ನಿನ್ನ ನಡೆ 
ಎಳೆಯಿತು ಮನಸು ನಿನ್ನಯ ಕಡೆ 

ಇಂದಿಗೂ ಸ್ಫೂರ್ತಿ ಆ ನಿನ್ನ ನೆನಪುಗಳು 
ಕಾಡುವೆ ಬಂದು, ಮುಚ್ಚಿದರು ಕಣ್ಣುಗಳು ,

ಎಂದೆದಿಗು ಶಾಶ್ವತವಿರಲಿ, ಆ ನಿನ್ನ ನಗು 
ಇಂದಿಗೂ ಹಂಬಲಿಸುತ್ತಿರುವ ಈ ನಿನ್ನ ರಘು 

ರಾಘವ  
ಸ್ಫೂರ್ತಿ : ಕಠಿಣ ಕವಿ