ನುಡಿಮುತ್ತು

Submitted by ನುಡಿಮುತ್ತುಗಳು on Sat, 03/09/2013 - 10:37

 ವಯಸ್ಸಾದ ಬಳಿಕ ಗುಣವಂತರಾಗುವುದು,

ದೆವ್ವ ಉಳಿಸಿಬಿಟ್ಟಿದ್ದನ್ನು ದೇವರಿಗೆ ಕೊಟ್ಟಂತೆ .