ನುಡಿಮುತ್ತು

Submitted by ನುಡಿಮುತ್ತುಗಳು on Sun, 03/10/2013 - 11:02

ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ.

ಮನಸ್ಸೂ ಹಾಗೆಯೇ. ಆದ್ದರಿಂದ ಅದನ್ನು ನಂಬಬಾರದು!