ನುಡಿಮುತ್ತು

Submitted by ನುಡಿಮುತ್ತುಗಳು on Sun, 03/10/2013 - 11:04

ಅನ್ಯಾಯ ಮಾಡುವ ಪಾಪಿಗಳು ಶ್ರೀಮಂತರಾಗಿದ್ದು,

ನ್ಯಾಯದ ದಾರಿಯಲ್ಲಿ ನಡೆಯುತ್ತಿರುವ ನೀನು ತೀರಾ ಬಡವನಾಗಿದ್ದರೂ ಅಧರ್ಮ ಕಾರ್ಯದಲ್ಲಿ ಮನಸ್ಸಿಡಬೇಡ.