ನುಡಿಮುತ್ತು

Submitted by ನುಡಿಮುತ್ತುಗಳು on Mon, 03/11/2013 - 09:14

ದೇಹವು ನೀರೊಳಗಿದ್ದು ಫಲವೇನು? ಮನದಲ್ಲಿ ದೃಢಭಕ್ತಿ ಇಲ್ಲದಿದ್ದರೆ.