ನುಡಿಮುತ್ತು

Submitted by ನುಡಿಮುತ್ತುಗಳು on Tue, 03/12/2013 - 10:57

ಎಲ್ಲಿಯವರೆಗೆ ದಾನ ಕೊಡುತ್ತಾ ಇರುವನೋ ಅಲ್ಲಿಯವರೆಗೆ ಲೋಕದಲ್ಲಿ ಪ್ರೀತಿ ಇರುತ್ತದೆ.

ಹಾಲು ಬತ್ತಿದುದನ್ನು ನೋಡಿ ಕರು ತಾಯಿಯನ್ನು ದೂರ ಮಾಡುತ್ತದೆ.