ನುಡಿಮುತ್ತು

Submitted by ನುಡಿಮುತ್ತುಗಳು on Wed, 03/20/2013 - 15:43

ಕಾನೂನುಗಳಿಂದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಗಳಿಗೆ ಗುರಿ ಆಗಬೇಕಾಗುತ್ತದೆ.

ಪ್ರಾಪಂಚಿಕ ಕಾನೂನುಗಳ ರೀತಿಯೇ ಹೀಗೆ.