ನುಡಿಮುತ್ತು

Submitted by ನುಡಿಮುತ್ತುಗಳು on Wed, 03/20/2013 - 15:47

ಬುದ್ದಿಮತ್ತೆ, ಚಾಕಚಕ್ಯತೆ ಎಲ್ಲ ಇದ್ದೂ ತನ್ನ ಸ್ವಾರ್ಥವನ್ನು ಮಾತ್ರ ನೋಡಿಕೊಳ್ಳುವವನು ಎಂದೂ ನಾಯಕನಾಗಲಾರ.

ತಾನು ಪ್ರತಿನಿಧಿಸುವ ಸಮೂಹದ ಹಿತವನ್ನು ಕಾಪಾಡುವವನು ನಾಯಕನೆನಿಸಿಕೊಳ್ಳುತ್ತಾನೆ.