ನುಡಿಮುತ್ತು

Submitted by ನುಡಿಮುತ್ತುಗಳು on Thu, 03/21/2013 - 10:18

ಭಯಂಕರವಾದ ಕಷ್ಟದಲ್ಲಿ ಮುಳುಗುತ್ತಿರುವವರನ್ನು

ನೆಂಟರಾಗಲೀ, ಮಿತ್ರರಾಗಲೀ, ಬೇಕಾದಷ್ಟು ಹಣವಾಗಲೀ - ರಕ್ಷಿಸಲಾರದು.