ನುಡಿಮುತ್ತು

Submitted by ನುಡಿಮುತ್ತುಗಳು on Sat, 03/23/2013 - 11:00

ಯಾರ ಮನೆಯಲ್ಲಿ ಅತಿಥಿ ಸತ್ಕಾರ ಚೆನ್ನಾಗಿ ನಡೆಯುತ್ತದೆ,

ಅಲ್ಲಿಯವರೆಗೆ ಅತಿಥಿ ಆ ಮನೆಯಲ್ಲಿ ಇರಬೇಕು.

ಸತ್ಕಾರದ ಕೊರತೆ ಕಂಡುಬಂದ ಕೂಡಲೇ ಅಲ್ಲಿಂದ ಹೊರಟುಬಿಡಬೇಕು.