ನುಡಿಮುತ್ತು

Submitted by ನುಡಿಮುತ್ತುಗಳು on Thu, 03/28/2013 - 14:35

ಭವಿಷ್ಯವನ್ನು ಎದುರಿಸುವ ಸುಲಭ ಮಾರ್ಗವೆಂದರೆ ವರ್ತಮಾನವನ್ನು ಸರಿಯಾಗಿ ನಿಭಾಯಿಸುವುದು.

ಇದನ್ನು ಸರಿಯಾಗಿ ಎದುರಿಸದೆ  ನಾಳೆಗಳನ್ನು ಕಟ್ಟಲಾಗುವುದಿಲ್ಲ.

ಆದ್ದರಿಂದ ನಾಳೆಗಿಂತ ಇಂದಿನ ಬಗ್ಗೆ ಹೆಚ್ಚು ಯೋಚಿಸಿ.