ಎರಡು ಹನಿಗಳು...
ಕವನ
ಹನಿ-೧
ನನಗೆ ಪ್ರತಿದಿನಾ
ಟೀವಿಯಲ್ಲಿ ರಿಯಾಲಿಟಿ ಶೋ
ಸಿನೆಮಾ ಮತ್ತು
ಸೀರಿಯಲ್ಲು...!
ಇವನಿಗೆ
ಪ್ರತಿ ತಿಂಗಳು ಕೈಗೆ
ಒಂದು ಸಿಂಪಲ್
ಎಲೆಕ್ಟ್ರಿಕ್ ಬಿಲ್ಲು...!
ಟೀವಿಯಲ್ಲಿ ರಿಯಾಲಿಟಿ ಶೋ
ಸಿನೆಮಾ ಮತ್ತು
ಸೀರಿಯಲ್ಲು...!
ಇವನಿಗೆ
ಪ್ರತಿ ತಿಂಗಳು ಕೈಗೆ
ಒಂದು ಸಿಂಪಲ್
ಎಲೆಕ್ಟ್ರಿಕ್ ಬಿಲ್ಲು...!
********
ಹನಿ-೨
ಇವನ ಕಣ್ಣಿಗೆ
ಮಣ್ಣು ಬಿತ್ತು...
ತೆಗೆಸಲು ಅಲಕ್ಷ್ಯ
ನೂರಾಯಿತು!
ನನ್ನ ಕಣ್ಣಿಗೆ
ಚಿನ್ನದ ಅಂಗಡಿಯ
ಒಳ್ಳೆಯ ಸರ ಬಿತ್ತು...
ತೆಗೆಸಲು ಇವನಿಗೆ
ಲಕ್ಷ ರೂ ಆಯಿತು!
-ಮಾಲು