ಪರಿಸ್ಥಿತಿ

ಪರಿಸ್ಥಿತಿ

ಕವನ

ಐವರು ಹೈಕಳ ತಂಡ ಒಂದು,

ಬಂದು ಬಾಂದವಾರನ್ನ ನೋಡಲು ಕಾಡಿಗೆ ಟ್ರಿಪ್ ಹೊರಟ್ಟಿತು ,

ಅಂತು ಇಂತೂ ತಂಡ ಸುಮೋದಲ್ಲಿ ಕಾಡು ತಲುಪಿತು,

ಗುಂಡು ತುಂಡು ಎಲ್ಲ ಮುಗಿಸಿ ಬಂದುಗಳನೆಲ್ಲ ನೋಡಿಕೊಂಡು ,

ಅಮಾವಾಸೆ ರಾತ್ರಿಲ್ಲಿ ಬೆಂಗಳೂರು ದಾರಿ ಹಿಡಿಯಿತು ,

 

ನಡು ರಾತ್ರಿಯಲ್ಲಿ ಸುಮೋ ಸಾಗಿತು,

ಮಾರ್ಗ ಮಧ್ಯ ಒಂದು ಅಜ್ಜಿ ಡ್ರಾಪ್ ಕೇಳಿತು ,

ತಂಡ ಅಜ್ಜಿ ಕೇಳಿದ ಕಡೆಗೆ ಡ್ರಾಪ್ ಮಾಡಿತು,

 ತಂಡಕ್ಕೆ ಚಹಾ ಕುಡಿಯೋಕ್ಕೆ ಮನಸಾಯಿತು ,

ಚಹಾದ ಅಂಗಡಿ ಮುಂದೆ ಸುಮೋ ನಿಂತಿತು,

ತಂಡ ಚಹಾದ ಅಂಗಡಿಯೆಲ್ಲಿ ಒಂದು ಫೋಟೋ ನೋಡಿತು ,

ಕುತೂಹಲದಲ್ಲಿ ಫೋಟೋ ಬಗೆ ಚಹಾದ ಅಂಗಡಿ ಅವನ ಬಳಿ ಕೇಳಿತು ,

ಅದಕ್ಕೆ ಅಂಗಡಿ ಅವನು,

ಫೋಟೋದಲ್ಲಿ ಇದ ವ್ಯಕ್ತಿ ಶಿವನ ಪಾದ ಸೇರಿ ಐದು ವರುಷ ಕಳೆದಿದೆ ಅಂದನು,

ಆ ಫೋಟೋದಲ್ಲಿ ಇದ ವ್ಯಕ್ತಿ ತಂಡ ಡ್ರಾಪ್ ಕೊಟ್ಟ ಅಜ್ಜಿದು ಆಗಿತು ,

 ಇದನ ಕೇಳಿದ ತಂಡದ ಪರಿಸ್ಥಿತಿ

?

?ಯಿತು ಎಂದು ತಿಳಿಯಲ್ಲಿಲ .

 

                                         ಬರೆದ ಬಡ ಜೀವಿ

                                                                ಹರೀಶ್ ಎಸ್ ಕೆ .