ಬಾ ಗಳೆಯ...

ಬಾ ಗಳೆಯ...

ಕವನ

 

ಬಾ ಗಳೆಯ...

ಎದೆ ಮುಟ್ಟಿದೆ, ಕದ ತಟ್ಟಿದೆ 

ಹರಿದಾಡುವ ಹರೆಯ...

ಬಿರು ಬಿಸಿಲಿಗೆ ಚಳಿಗಾಳಿಗೆ 

ಹದವಾಗಿದೆ ಹೃದಯ...

ಹರಿಸಲು ಬಾ ಗೆಳೆಯ

ಈ ಬಾಳಿನ ಬರಿ ಭಾಂಡದೆ 

ಒಲವೆಂಬುವ ಸುರೆಯ...

-ಮಾಲು