ಕರಾರು...

ಕರಾರು...

ಕವನ

 

ಕರಾರು...

ಇವನ ತಾಯಿ ನಮ್ಮೊಡನೆ 

ಬಂದಿದ್ದರೂ ಆದೀತು...!
ಆದರೆ...
ಇವನ ತಾಯಿ ಬಂದಮೇಲೆ 
ಇನ್ನು 
ನಮ್ಮ ಮನೆಯಲ್ಲಿರುವ 
ನಾಯಿ ಬೇಡ ಎಂದು 
ನನ್ನ ತಾಕೀತು...!
-ಮಾಲು