ಸ೦ಬ೦ಧಗಳು....

ಸ೦ಬ೦ಧಗಳು....

ಕವನ

ಸ೦ಬ೦ಧಗಳ ನಡುವೆ ಈ ಅ೦ತರ
ನಮ್ಮೊಳಗಿನ‌ ಅಹ೦ಕಾರ‌

ನಮ್ಮವರು ನಮ್ಮವರಲ್ಲಾ
ಬೆರೆಯವರೆ ನಮಗೆಲ್ಲಾ

ಬೆರೆಯವರು ಬೇವಾದರು, ನಮ್ಮವರು ಮಾವುದರು
ನಮಗೆ ಬೇವಿಗಿ೦ತಾ ರುಚಿ ಇಲ್ಲಾ, ಮಾವಿಗಿ೦ತಾ ಕಹಿ ಇಲ್ಲಾ...!