ಕನಸು ಮನಸುಗಳ‌ ಮಧ್ಯ‌...........

ಕನಸು ಮನಸುಗಳ‌ ಮಧ್ಯ‌...........

ಕವನ

"ಕನಸು ಮನಸುಗಳ‌ ಮಧ್ಯ‌........... ನೀನು

ಕನಸಾಗೀಯಾದರು ಸರಿ ಮನಸಾಗೀಯಾದರು ಸರಿ

ಕನಸಾಗಿ ಬ೦ದರೆ ಈ ಕ೦ಗಳಲ್ಲಿ ನಿನ್ನ‌ ಬಿ೦ಬ‌ ಮುಳುಗುವುದಿಲ್ಲಾ

ಮನಸಾಗಿ ಬ೦ದರೆ ಈ ಹೃದಯ‌ ಬೆಳಗುವುದು

ನೀ ಬ೦ದರೆ ಈ ಬದುಕಿಗೆ ಅರ್ಥ‌

ನೀನೊಬ್ಬಳೆ ನನ್ನ‌ ಬದುಕಿನ‌ ಸ್ವಾರ್ಥ‌

ಬದುಕಾಗಿ ಬ೦ದು ನೀ ಬದುಕಿಸು

ಪ್ರೀತಿಯ‌ ಬಡತನ ನೀಗಿಸು...!