ಚುನಾವಣಾ ಕಣ (ಚುಟುಕ - ಗುಬ್ಬಣ್ಣನ ಸ್ವಗತ) By nageshamysore on Tue, 04/09/2013 - 14:15 ಕವನ ಗೊಂದಲಮಯ ಚುನಾವಣಾಕಣ, ಬಾಗಿಲಿಗೆ ಬಿದ್ದ ಹೆಣ ಸರಿ-ಹುರಿಯಾಳಿರದಿದ್ದರೆ ಸರಿ ಕೊನೆಗೆ 'ಚುನಾವ್-ಹೆಣ' ಬಲಿಯಾಗದಾಮಿಷಕೆ 'ಚುನಾವ್-ಹಣ' - ಎಂದನಾ ಗುಬ್ಬಣ್ಣ! - ನಾಗೇಶ ಮೈಸೂರು, ಸಿಂಗಾಪುರ https://nageshamysore.wordpress.com/ Log in or register to post comments