ಕಾಮ(ನೆ)

ಕಾಮ(ನೆ)

ಕವನ

 

ಕಾಮ(ನೆ)...
ಹುಡುಗಾ 
ನೀನು ಬರೆವ 
ಕವಿತೆ
ಓದಲು ಸುಲಭ... 
ಏಕೆಂದರೆ 
ಅದರಲ್ಲಿ 
 
ಬರೀ ಕಾಮ(ನೆ)
ತುಂಬಿರುತ್ತದೆ,,,!
-ಮಾಲು