ನಾ ಕಂಡ ಗೊಜಿಪುರ
ನಾ ಕಂಡ ಗೊಜಿಪುರ
( ತಪ್ಪು ಯಾರದೆಂದು ಹೇಳುವ ದೊಡ್ಡ ಮನುಷ್ಯ ನಾನು ಕಂಡಿತ ಅಲ್ಲ , ಸಮಸ್ಯ ಲಾಭ ಪಡೆಯೋ ಮಂದಿ ಮುಂದೆ ನಿಜವಾದ ಕಷ್ಟಕೆ ಸಿಕ್ಕ ಬದಪಾಇಗಲಿಗೆ ಅನ್ಯಾಯ ಅಷ್ಟೇ )
ಸೂರ್ಯೋದಯ ವಾಯಿತು ,
ನನ್ನ ದಿನ ನಿತ್ಯದ ಜೀವನ ಶುರುವಾಯಿತು ,
ರೋಡ್ ಸೈಡ್ನಲ್ಲಿ ಹೂವು ಮಾರಿಕೊಂಡು ಹೊಟ್ಟೆ ಪಾಡು ಸಾಗಿತು,
ಸೂರ್ಯ ಮುಳುಗಿತು ,
ನನ್ನ ಗುಡಿಸಲು ನನ್ನಗಾಗಿ ಕಾದಿತು,
ಮೂಲ ಸೌಕರ್ಯ ಇಲ್ಲದ ಗುಡಿಸಲು ನನ್ನದಾಗಿತು,
ನನ್ನಂತೆ ಹತ್ತಾರು ಕುಟುಂಬಕ್ಕೆ ಗೊಜಿಪುರದ ಗುಡಿಸಲುಗಳು ಆಶ್ರಯ ತಾಣ ವಾಗಿತು ,
ಸರ್ಕಾರದ ಕೆಂಗಣ್ಣು ಗೊಜಿಪುರದ ಮೇಲೆ ಬಿತು,
ನೋಟೀಸ್ಉ ಕೊಡದೆ ನಮ್ಮ ಗುಡಿಸಳುಗಲನ ಉರುಳಿಸಿತು,
ಕೇಳಲು ಹೋದವರಿಗೆ ಪೋಲಿಸ್ ಬೆತ್ತದ ಸೇವೆ ಆಯಿತು ,
ಗೊಜಿಪುರದ ನಿವಾಸಿಗಳ ಜೀವನ ಬೀದಿ ಪಾಲಾಯಿತು ,
ಸರಕಾರದಿಂದ ಯಾವ ಸಹಾಯವೂ ಸಿಗದೇ ಗೊಜಿಪುರದ ಜನತೆ ಕಣ್ಣನೀರಿನಲ್ಲಿ ಕಾಲ ಮಾಡುವಂತೆ ಆಯಿತು,
ಎನ್ನೋ NGOಗಳ ಸಹಾಯದಿಂದ ಹೊದಿಕೆ , ಬಟ್ಟೆ ಸಿಕ್ಕಿತು ,
ಇಸ್ಕಾನ್ ಅಂತ ದೇವಸ್ಥಾನಗಳಿಂದ ಊಟದ ವ್ಯವಸ್ಥೆ ಆಯಿತು ,
ದಾರಿ ಹೊಕ್ಕರ ಸಹಾಯ ದೇಣಿಗೆ ಇಂದ ಬದುಕುವಂತೆ ಆಯಿತು,
ಹೊಸಿ ನಿಧಾನ ಮಾಡಿ ,
ಗೊಜಿಪುರದ ಇನ್ನೊಂದು ಬಾಗ ನೋಡೋಮ ,
ಇಸ್ಟೆಲ್ಲಾ ಹೇಳ್ತಾ ಇರೋ ವ್ಯಕ್ತಿ ಹೆಸರು ವಾಲ್ತೆ ,
ಈಕೆ ಮೂರು ಸ್ವಂತ ಮನೆಯೊಡತಿ,
ಗೊಜಿಪುರದ ಗೋಳಿನ ಲಾಭ ಪಡೆಯುತ್ತಿರವ ಮಹಶಯೇ,
ಗುಡಿಸಲುಗಳ ದ್ವಂಸ ಕಾರ್ಯ ಸರಕಾರ ಮಾಡಿದ ಮೇಲೆ ,
ಇದ ಗುಡಿಸಳುಗಳಗಿಂಥ ಮಾರನೇ ದಿನ ದಿಡೀರ್ ಪ್ರತ್ಯಕ್ಷ ವಾಯಿತು ಮೂರರಸ್ಟು ಹೆಚ್ಚಿನ ಗುಡಿಸಲುಗಳು ,
NGOಗಳು ಆಯೋ ಅಂತ ಕೊಟ್ಟ ಹೊದಿಕೆ ಗಳು ,
ನಿಳಸಂದರದಲಿ ಅರ್ಧ ಬೆಲೆಗೆ ಮಾರಿ ಹಣ್ಣ ಮಾಡಿಕೊಂಡ ಮಹಾಶಯರಲ್ಲಿ ಈಕೆ ಕೂಡ ಒಬ್ಬರು ,
ಇಸ್ಕಾನರವರು ಕೊಡು ಎರಡು ಹೊತ್ತಿನ ಪುಕ್ಸಟ್ಟೆ ಊಟ ಮಾಡೋ ಮಹಾಶಯರಲ್ಲಿ ಈಕೆ ಕೂಡ ಒಬ್ಬರು ,
ದಾರಿ ಹೊಕ್ಕರು ಕೊಟ್ಟ ಹಣ್ಣ ತಗೊಂಡು ರಾತ್ರಿ ಸ್ವಂತ ಮನೆಗೆ ಬಿರಿಯಾನಿ ಕಟ್ಟಿಸಿಕೊಂಡು ಹೋಗೋ ಪೈಕ್ಕಿನಲ್ಲಿ ಇವರು ಒಬ್ಬರು,
ಅದೇನೋ ಹುಚ್ಚನ ಮದುವೆಲ್ಲಿ ತಿಂದವನೇ ಜಾಣ ಅಂತಾರಲ್ಲ ಆ ಜಾತಿಗೆ ಸೇರಿದವರೇ ಜಾಸ್ತಿ ,
ಇ ಸಮಸ್ಯೆಗೆ ಪರಿಹಾರ ದೇವರೇ ಬಲ .
ಬರೆದ ಬಡ ಜೀವಿ,
ಹರೀಶ್ ಎಸ್ ಕೆ