"ರೈತನ ಬೆನ್ನೆಲುಬು" By kavitagn on Tue, 04/16/2013 - 15:19 ಕವನ ದೇಶದ ಬೆನ್ನೆಲುಬು ರೈತಎಂದು ಮಹಾತ್ಮರು ಹೇಳಿದರೆ,ರೈತನ ಬೆನ್ನೆಲುಬುರಾಸಾಯನಿಕ ಗೊಬ್ಬರಎಂದು ಮೂದಲಿಸಿ ಹೇಳುತಿವೆಬಹುರಾಷ್ಟೀಯ ಕಂಪನಿಗಳು... Log in or register to post comments