ಧ್ಯೆಯ

ಧ್ಯೆಯ

ಕವನ

ತಾವರೆ ಕೆಸರಲ್ಲಿದ್ದರೂ ಅದರ ಮುಖ ಮೇಲೆ
ನಾವು ಸಂಕಷ್ಟ ದಲ್ಲಿ ಮಾತ್ರ ನಮ್ಮ ಮುಖ ಮೇಲೆ(ಪ್ರಾರ್ಥನೆಗಾಗಿ)
ಸುಖದಲ್ಲಿದ್ದಾಗ ಯಾರೂ ಕಾಣದಂತೆ ನಮ್ಮ ಮುಖ ತಾವರೆಯಂತೆ
ಉಚ್ಛಧ್ಯಯವನ್ನಿರಿಸಿ ಕೊಂಡು ಒಂದಿಷ್ಟಾದರೂ ಕಷ್ಟದಲ್ದಲಿರುವವರ ಬಗ್ಗೆ ಮರುಗಿ ಏನಾದರೂ ಮಾಡಿ
ಇಲ್ಲದಿದ್ದರೆ ನೀನಾರಿಗಾದೆಯೋ ಎಲೆ ಮಾನವ