ಮಾಲು ಕವಿತೆಗಳು...

ಮಾಲು ಕವಿತೆಗಳು...

ಕವನ

 

ಮಾಲು ಕವಿತೆಗಳು.. 
ನಿನ್ನ ನೆನಪೆಂದರೆ ಹುಡುಗಾ,
ನವಿಲು ಗರಿಯ 
ನವಿರು ಮಯ್ಯ 
ಮುಟ್ಟುವಂಥದು...!
ಹಚ್ಚ ಹಸಿರ ಹಾಸಿನಲ್ಲಿ 
ಅಂಕೆಯಿರದೆ ತಿರುಗುತಿರುವ 
ಜಿಂಕೆ ಮರಿಯ ಬೆನ್ನ ಮೇಲೆ 
ಮೆಲ್ಲನೊಮ್ಮೆ ಕೈಯನಿಟ್ಟು 
ತಟ್ಟು ವಂಥದು...!
-ಮಾಲು