ಮಾಲು ಕವಿತೆಗಳು -೨ ...

ಮಾಲು ಕವಿತೆಗಳು -೨ ...

ಕವನ

 

ಮಾಲು ಕವಿತೆಗಳು -
ಹುಡುಗಾ,
ನಿನ್ನ ನೆನಪೆಂದರೆ
ಘಮ್ಮೆನುವ 
ಮೊಲ್ಲೆ ಮರುಗ ದವನ...!
ಸುಡು ಬೇಸಿಗೆ 
ಧಗೆ ದೂಡುವ 
ಸುಳಿವ ತಂಪು ಪವನ!
-ಮಾಲು