ಮಾಲು ಕವಿತೆಗಳು - ೬

ಮಾಲು ಕವಿತೆಗಳು - ೬

ಕವನ

 

ಪ್ರಶ್ನೆ...!
 
ಹುಡುಗಾ,
ಹಲವರ ಕವಿತೆಗಳಲ್ಲಿ 
ಕಾಮ ಇರುವುದಿಲ್ಲ... 
ನಾನು ಕವಿತೆ ಬರೆಯುವಾಗ 
ಅದರಲ್ಲಿ 
ಕಾಮ ಬೇಕೇ 
ಬೇಡವೆ?!
-ಮಾಲು