ಮಾಲು ಕವಿತೆಗಳು - ೭

ಮಾಲು ಕವಿತೆಗಳು - ೭

ಕವನ

 

ಹೌದು,
ಅವನೂ ನನ್ನವನೆ!
ಆದರೆ 
ಅಲ್ಲೆಲ್ಲೋ ಇದೆಯಲ್ಲ 
ಅವನ ಮನೆ!
-ಮಾಲು 
('ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್' ಆಧಾರ)