ಮಾಲು - ೮

Submitted by Maalu on Sun, 04/28/2013 - 14:15
ಬರಹ

 

ಪ್ರಿಯಾ,
ಮತ್ತೆ ಮತ್ತೆ 
ನಿನಗೆ 
ಮತ್ತೇರಿಸುವ 
ಮಧುವಾಗಲೆ?!
ಅಥವಾ... 
ಹಸೆಮಣೆಯ ಹತ್ತಿ 
ನಿನ್ನ ಕೈ ಹಿಡಿವ 
ವಧುವಾಗಲೇ?!
-ಮಾಲು